Aug 15th 2023- ಪೋಲೀಸ್ ಆಧಿಕಾರಿಗಳು ನರಹಂತಕ ವೀರಪ್ಪನ್  ನಿಂದ ವೀರ ಮರಣವನ್ನಪ್ಪಿದ ಮೀಣ್ಯಂ ಕಾಡಿನಲ್ಲಿ ನಮ್ಮ ಪೋಲೀಸ್ ವೀರರ ಸ್ಮಾರಕಕ್ಕೆ ನಮನಗಳನ್ನು ಸಲ್ಲಿಸಿದೆವು

ಈ ದಿನ ಯಲಹಂಕದಲ್ಲಿ ನಾಡಪ್ರಭು  ಕೆಂಪೇಗೌಡರ ಜಯಂತಿ ಹಾಗೋ ಕರ್ನಾಟಕ ವೈಜ್ಞಾನಿಕ ಪರಿಷತ್ತಿನ  ಸಮಾವೇಷ ನಡೆಯಿತು

Kanthara fame "Sampathami Gowda's" first debuted Hindu movie teaser is out......

“Town Keri”

Today is “World Wildlife” conservation day. Due to the low rains last year, water in the forest has been reduced. Wild animals are coming to outdoor forest towns and searching for water. Wild animal doesn't do any problem to humans, our food is stone soil for animals. That's why if you are not scared, you won't do anything even if you come near you. They are like small children, if you resist Gabari immediately they will ran on you to protect them. This is an example of our wild guardian's daily work. If the forest is on fire, we will see people who are happy to see it as Sankranti festival. It is not happiness, it is just that some evil people dismiss our mother nature and distort it. They are the demons of mankind, this is everyone's wealth, we should save and grow

My long time's desire to visit Bodu Malai trekking is fianlly fulfilled. Just be aware that this was the main workplace of Veerapan. It is risk & challenge to get permission from Tamil Nadu forest department for their protection!!

ಊರು ಕೇರಿ”

ಈ ದಿನ ಡಾ॥ಶಿವಲಿಂಗಯ್ಯ ರವರು ನಮ್ಮ ಹೋಬಳಿಯಲ್ಲೆ ಪ್ರಥಮವಾಗಿ  MBBS ಪದವಿ ಪಡೆದು ನಮ್ಮ ಹೋಬಳಿಗೆ ಹೆಮ್ಮೆ ತಂದಿದ್ದರು. ತಮ್ಮ ಊರಾದ ಮುರಲೆ ತಿಮ್ಮನದೊಡ್ಡಿಯಲ್ಲಿ ಹನುಮಾನ್ ದೇವಾಸ್ಥಾನವನ್ನು ಕಟ್ಟಿ , MD ಪದವಿಯನ್ನು ಮೈಸೊರಿನಲ್ಲಿ ಒಟ್ಟಿಗೆ ಓದು ಮುಗಿಸಿದ ಅವರ ಆತ್ಮೀಯ ಸ್ನೇಹಿತರಾದ  ಹ್ರದಯದರಾಜ ಸಿ.ಎನ್ ಮಂಜುನಾಥ್ ರವರು  ಅವರ ದರ್ಮ ಪತ್ನಿ ರವರು ದೇವರ ಪ್ರಾಣ ಪ್ರತಿಷ್ಟಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇವರು ಮುತ್ತತ್ತಿರಾಯನ ಮೇಲೆ ಹಾಡುಗಳನ್ನು ಬರೆದು ಡಾ॥ ರಾಜ್ ಕುಮಾರ್ ರವರಿಂದ ಹಾಡಿಸಿದ್ದಾರೆ ಹನುಮಂತನ ಪರಮ  ಭಕ್ತರು. ನಾನು ಅವರ ಕಾರ್ಯಕ್ರಮದಲ್ಲಿ ಬಾಗವಹಿಸಿ ಅವರ ಮಾತುಗಳನ್ನು ಕೇಳಿದೆ ಇವರ ಮಾತುಗಳು ಕಣ್ಣಿಲ್ಲದವನಿಗೆ ಕಣ್ಣು ಬರುವಂತೆ ಅವರ ಮಾತುಗಳು ಮಂತ್ರಮುಗ್ದರನ್ನಾಗುವಂತೆ ಮಾಡಿದವು ಹಾಗೆ ಬಸವನಬೆಟ್ಟ ಸೋಲಿಗೇರಿ ಗೆ ಹೋಗಿ ಬಂದೆವು ಅಲ್ಲಿ ಅರಣ್ಯಪಾಲಕರ ಮುತವರ್ಜೀಯನ್ನು ನೋಡಿ ಖುಷಿಯಾಯಿತು ಈಗ ನಮ್ಮ ಕಾಡು ಕಾಡಾಗಿ ಬೆಳೆಯುತ್ತಿರುವುದು ರಕ್ಷೀಸುತ್ತಿರುವುದು ಅದ್ಭುತ ಹಾಗೆ ಕಾಡಂಚಿನ ಹಳ್ಳಿಗಳಿಗೆ ನಮ್ಮ ಪೋಲೀಸರು ಬೇಟಿಕೊಟ್ಟು ಕಾಳ್ಗಿಚ್ಚಿನ ಬಗ್ಗೆ  ಅರಿವುಮೋಡಿಸುವುದನ್ನು ಮಾಡಬೇಕು 


ಪೂಜ್ಯಶ್ರೀ ಎಸ್ ಕರಿಯಪ್ಪನವರ 125ನೇ ಜನ್ಮ ದಿನದ ವರ್ಷಾಚರಣೆ ಮತ್ತು 44 ನೇ ಪುಣ್ಯ ಸ್ಮರಣಾ ಕಾರ್ಯಕ್ರಮ ಇಂದು ಮೆರವಣೆ ಹಾಗೋ ಸ್ಮರಣಾ ದಿನಚರಣೆಯನ್ನು ಸಂಸ್ಥೆಯಲ್ಲಿ ಜರುಗಿತು. ನಾವು ಕಾಜೇಜು ಬಿಟ್ಟು 44   ವರ್ಷ ಕಳೆದಿತ್ತು  ಎಂದು ಕಂಡಿರಲಿಲ್ಲ .ಶ್ರೀಕಂಠು ರವರು ಅಧ್ಯಕ್ಷರಾದಮೇಲೆ RES ಸಂಸ್ಥೆ ಸಕಾರತ್ಮವಾಗಿ ಬೆಳಯುತ್ತಿರುವುದು ಅಂಧರಿಗೊ ಎದ್ದು ಕಾಣುತ್ತಿದೆ ಕರಿಯಪ್ಪನವರ ಸಮಾದಿ, ದೈವ ಸನ್ನಿದಿಯಾಗಿ ಪರಿವರ್ತನೆಯಾಗುತ್ತಿದೆ ದಯಾಮಾಡಿ ಮಕ್ಕಳಜೊತೆ ಅತ್ತ ಕಡೆ ಹೋದಾಗ ದೈವಸನ್ನಿದೆಗೆ ಬೇಟಿಕೊಟ್ಟು  ಮಲಗಿರುವವರ ಜೀವನಗಾತೆಯನ್ನು ಮನಸ್ಸಿಗೆ ತುಂಬಿಬಿಡಿ ನಮ್ಮ ಕರ್ತವ್ಯಕ್ಕೆೊಂದು ಅರ್ಥಬರುತ್ತದೆ 

My long time's desire to visit Bodu Malai trekking is fianlly fulfilled. Just be aware that this was the main workplace of Veerapan. It is risk & challenge to get permission from Tamil Nadu forest department for their protection!!

ನನ್ನ ಪುಸ್ತಕ “ನೆಮ್ಮದಿ ಮಾರಾಟಕ್ಕಿದೆ” ಸಪ್ನಾ ಬುಕ್ ಮಳಿಗೆಯಲ್ಲಿ ಮಾರಾಟಕ್ಕಿದೆ ಹಲವರು ತಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಯ ಸುಳಿವಿಗೆ ಸಿಕ್ಕಿ ,ಜೀವವನ್ನೆ ಕಳೆದುಕೊಂಡುಬಿಡುವವರಿಗೆ ಜೀವನ ಮುಗಿದಿಲ್ಲ, ಈಗ ಪ್ರಾರಂಭ , ಎಂದು ಹಲವರ ಉದಾರಣೆಗಳೊಂದಿಗೆ ಸಮಸ್ಯೆಯಿಂದ ಹೊರತಂದು ,ಸ್ಥೈರ್ಯ ತುಂಬುವ ಪ್ರಯತ್ನ ಮಾಡಿರುತ್ತೇನೆ. ದಯಾಮಾಡಿ ಈ ಪುಸ್ತಕವನ್ನು ದೈರ್ಯ ಕಳೆದುಕೊಂಡಿರುವವರ ಕೈಸೇರಿಸಿಬಿಡಿ!!!

ಸಪ್ನ ಸಂಸ್ಥೆಯವರು "ಕನ್ನಡ ರಾಜ್ಯೊತ್ಸವ" ಆಚಾರಣೆಯೊಂದಿಗೆ 68 ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ರಾಜ್ಯದ ದಿಗ್ಗಜರ ನಡುವೆ ನನ್ನ ಪುಸ್ತಕ  “ನೆಮ್ಮದಿ ಮಾರಟಕ್ಕಿದೆ” ಬಿಡುಗಡೆ ಗೊಂಡು, ಸಾಹಿತ್ಯಕ್ಷೇತ್ರದ ಮೇರುಪರ್ವತಗಳ ನಡುವೆ ಸಪ್ನ ಸಂಸ್ಥೆಯವರು ನನ್ನ ಈ ಪುಸ್ತಕವನ್ನು ಸೇರಿಸಿರುವುದರ ಮೂಲಕ ಜೀವಮಾನದ ನೆಮ್ಮದಿ ನೀಡಿದ್ದಕ್ಕೆ ಸಪ್ನ ಮುಖ್ಯಸ್ತರಾದ ನೀತಿನ್ ಷಾ ಹಾಗು ಕನ್ನಡ ಸಿನಿಮಾ ರಂಗದ ಹೆಸರಾಂತ ಸಾಹಿತಿಗಳಾದ ದೊಡ್ಡೆಗೌಡರಿಗೆ ನನ್ನ ನಮನಗಳು.  ನನ್ನ ಎಲ್ಲಾ ಪುಸ್ತಕಗಳು ಸಪ್ನಾ ಬುಕ್ ಹೌಸ್ ನಲ್ಲಿ ಲಭ್ಯ ಇವೆ.

ಆಟೋ ಚಾಲಕರಾದ ಶ್ರೀ ಬಸವರಾಜ್ ಮತ್ತು ಅವರ ಮಕ್ಕಳು ಎಸ್ ಕೆ ಉಮೇಶ್ ರವರ ಮೆಚ್ಚಿನ ಓದುಗರಲ್ಲಿ ಒಬ್ಬರು.... ಅವರ ಮಕ್ಕಳನ್ನು ಪೋಲೀಸ್ ಮಾಡುವ ಆಸೆಯನ್ನು ದೇವರು ಈಡೇರಿಸಲಿ!!

Jankal near Sathanoor, Ramanagara

Mr. Muniyappa, a devoted follower of Shri S K Umesh, has been a regular celebrant of the Kannada Rajyothsava at Bangalore's Balepete Circle.

Trekking at Chandradhrona Parvatha with forest officials A-Z point!!

At  the top of Kabbalu Hill & cellular jail built by Mr. Tippu Sultan

At Gajanoor, the birth place of Dr. Rajkumar

ಈ ದಿನ ರೊರಲ್ ಕಾಲೇಜಿನಲ್ಲಿ cultural congregation ಇದ್ದಿದ್ದರಿಂದ ಸಪ್ತಮಿಯನ್ನು ಆಹ್ವಾನಿಸಿದ್ದರು 43 ವರ್ಷಗಳ ನಂತರ ನಮ್ಮ principal NS Ramegowda ರನ್ನು ಬೇಟಿಮಾಡಿದ್ದು ಒಂದು ಸುಂದರ ಕ್ಷಣ ಅದ್ಯಕ್ಷರಾದ ಶ್ರಿಕಂಠು  ಹೊಂಬಾಳೆಗೌಡರು ಕೆಬಿ ನಾಗರಾಜುರವರು  ಚರ್ಚೆ ನಡೆಸಿದರು ಹಾಗೆ  ನಮ್ಮ ಕಾಲೇಜಿನ ನಾವು ಒದಿದ BA ಕೊಠಡಿ desk ಗಳು ಸ್ಥಾನಪಲ್ಲಟವಾಗದೆ ಹಾಗೆ ಕುಳಿತಿವೆ.